ಅಮೆರಿಕ ಹಾಗೂ ಇರಾನ್‌ನ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಅಮೆರಿಕವು ಇಸ್ಲಾಮಿಕ್ ಗಣರಾಜ್ಯವನ್ನು ಗುರಿಯಾಗಿಸಲು ಡಿಯಾಗೋ ಗಾರ್ಸಿಯಾ ಮಿಲಿಟರಿ ನೆಲೆಯನ್ನು ಬಳಸುವ ಮೊದಲು ಇರಾನ್ ಸಶಸ್ತ್ರ ಪಡೆಗಳು ಪೂರ್ವಭಾವಿ ದಾಳಿಗೆ ಕರೆ ನೀಡಿವೆ.
ಅಮೆರಿಕನ್ನರು ಈ ಪ್ರದೇಶದಲ್ಲಿ 10 ಮಿಲಿಟರಿ ನೆಲೆಗಳನ್ನು ಹೊಂದಿದ್ದಾರೆ. ಇರಾನ್ ಸುತ್ತಲೂ 50,000 ಸೈನಿಕರು ಯುದ್ಧಕ್ಕೆ ಸಿದ್ದರಾಗಿದ್ದಾರೆ