ವೈಕುಂಠದಲ್ಲಿ ನೆಲೆಸಿರುವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಮತ್ತು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಅನಿಲ್ ಚೌಹಾನ್ (Anil Chauhan) ಅವರು ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ (Tirupati) ಭಾನುವಾರದಂದು ಪ್ರಾರ್ಥನೆ ಸಲ್ಲಿಸಿದರು.
Trending
- ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾದ ಭಾರತದ ಜೇಮ್ಸ್ಬಾಂಡ್ ಅಜಿತ್ ದೋವಲ್
- ಭಾರತದೊಂದಿಗೆ ಅಮೆರಿಕದ ಸುಂಕ ಸಂಘರ್ಷ
- ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ
- ಏರ್ ಇಂಡಿಯಾ ಮಹತ್ವದ ಘೋಷಣೆ
- ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ
- ಇಸ್ರೇಲ್ ನಡುವಿನ ಸಂಘರ್ಷ
- 12.36 ಲಕ್ಷ ವಿದ್ಯಾರ್ಥಿಗಳು NEET (UG) 2025 ಪಾಸ್
- ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡಿದ್ದ ಪರಿಹಾರ ₹25 ಲಕ್ಷಕ್ಕೆ ಏರಿಸಿದ ಸರ್ಕಾರ