ಅಯೋಧ್ಯಾ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani), ಪತ್ನಿ ನೀತಾ ಅಂಬಾನಿ ಹಾಗೂ ಇಡೀ ಕುಟುಂಬಸ್ಥರು ಇಂದು ಅಯೋಧ್ಯೆಗೆ (Ayodhya) ಭೇಟಿ ನೀಡಿದ್ದರು.
ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಶ್ರೀರಾಮನ (Sri Rama) ಆಶೀರ್ವಾದ ಪಡೆದರು. ಈ ವೇಳೆ ಅಂಬಾನಿ ಕುಟುಂಬಸ್ಥರು (Ambani Family) ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ (Ramjanmabhoomi Tirthakshetra Trust) ಉದಾರ ಮನಸ್ಸಿನಿಂದ ದೇಣಿಗೆ (Donation) ನೀಡಿದ್ದಾರೆ. 2.51 ಕೋಟಿ ರೂಪಾಯಿ ಗೇಣಿಗೆ ನೀಡಿದ್ದು, ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ದೇಣಿಗೆ ಹಸ್ತಾಂತರಿಸಿದರು.