ಮನಾಮ : ಹರೀಶ್ ಬಾಲನ್ ಸತತ ಮೂ ರನೇ ವರ್ಷ ೨೦೨೪-೨೦೨೫ ಸಾಲಿನ ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹರೀಶ್ ರವರ ಸಂಘಟನಾ ಪ್ರವರ್ತನೆ , ಸಮರ್ಪಣ ಭಾವದ ಕಠಿಣ ಪರಿಶ್ರಮದಿಂದಾಗಿ ಇವರು ಎಲ್ಲ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಯಾವ ಬಿನ್ನಾಬಿಪ್ರಾಯವು ಇಲ್ಲದೆ ಎಲ್ಲಾ ಸದಸ್ಯರು ಸಹಮತದಿಂದ ೨೦೨೪-೨೦೨೫ ಸಾಲಿನ ಬಹರೈನ್ ಬಿಲ್ಲವ ಸಂಘದ ಅಧ್ಯಕ್ಷರಾಗಿ ಹರಿಶರವರನ್ನು ಆಯ್ಕೆ ಮಾಡಿದ್ದಾರೆ.