ಮಂಗಳೂರು: ವಕ್ಫ್ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಸುಮಾರು 10 ಕಿಲೋ ಮೀಟರ್‌ವರೆಗೆ ನ್ಯಾಷನಲ್ ಹೈವೇ ಬಂದ್ ಮಾಡಿ, ಪ್ರತಿಭಟನೆ ಮಾಡಲಾಗಿದೆ. ಆ್ಯಂಬುಲೆನ್ಸ್ ತೆರಳಲೂ ಜಾಗ ನೀಡದೇ, ಪ್ರತಿಭಟನೆ ನಡೆಸಲಾಗಿದೆ.
ಸುಮಾರು 10 ಕೀಲೋ ಮಿಟರ್‌ವರೆಗೆ ರಸ್ತೆ ಬ್ಲಾಕ್ ಮಾಡಲಾಗಿತ್ತು. ರಸ್ತೆ ಬ್ಲಾಕ್ ಮಾಡಿರುವ ಪ್ರತಿಭಟನಾ ನಿರತ ಮುಸ್ಲಿಂ ಯುವಕರು, ರಾಷ್ಟ್ರೀಯ ಹೆದ್ದಾರಿಯಲ್ಲೇ ಆಜಾದಿ ಘೋಷಣೆ ಕೂಗಿದ್ದಾರೆ.