ರಶ್ಮಿಕಾ ಮಂದಣ್ಣ ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ಗಾಯಗೊಂಡಿದ್ದಾರೆ.
ಶೀಘ್ರದಲ್ಲೇ ಸಿಕಂದರ್ ಮತ್ತು ಕುಬೇರ ಸಿನಿಮಾ ಸೆಟ್ ಗಳಿಗೆ ಹಿಂತಿರುಗುತ್ತಿದ್ದೇನೆ ಎಂದುಕೊಂಡಿದ್ದೇನೆ. ಸಿನಿಮಾ ವಿಳಂಬಕ್ಕೆ ನನ್ನ ನಿರ್ದೇಶಕರ ಬಳಿ ಕ್ಷಮೆ ಕೇಳುವೆ. ನನ್ನ ಕಾಲು ನೋವು ಕಡಿಮೆ ಆಗಿ ಚೇತರಿಸಿಕೊಂಡ ಬಳಿಕ ಸಿನಿಮಾ ಶೂಟಿಂಗ್ಗೆ ಬರೋದಾಗಿ ನಟಿ ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.