ಮುಂಬೈ: ರಿಲಯನ್ಸ್ ಫೌಂಡೇಶನ್ನ (Reliance Foundation) ಅಧ್ಯಕ್ಷೆ ನೀತಾ ಮುಕೇಶ್ ಅಂಬಾನಿ (Nita Mukesh Ambani) ಅವರ ಸಾಧನೆಗೆ ಮತ್ತೊಂದು ಗೌರವ ಸಂದಿದೆ. ಮಿಸ್ ವರ್ಲ್ಡ್ ಫೌಂಡೇಶನ್ಸ್ ಹ್ಯೂಮಾನಿಟೇರಿಯನ್ ಅವಾರ್ಡ್ (Miss World Foundations Humanitarian Award) ನೀಡಿ ನೀತಾ ಅಂಬಾನಿಯವರನ್ನು ಗೌರವಿಸಲಾಗಿದೆ. ಸಾಮಾಜಿಕ ಕಾರ್ಯಗಳಲ್ಲಿ ಅವರ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಮುಂಬೈನ (Mumbai) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ (Jio World Convention Center) ನಡೆದ ಮಿಸ್ ವರ್ಲ್ಡ್ 2024 (Miss World 2024) ಸ್ಪರ್ಧೆಯ 71ನೇ ಆವೃತ್ತಿಯಲ್ಲಿ 28 ವರ್ಷಗಳ ನಂತರ ಭಾರತಕ್ಕೆ ಬಂದ ಮಿಸ್ ವರ್ಲ್ಡ್ ಆರ್ಗನೈಸೇಶನ್ನ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಅವರು ನೀತಾ ಅಂಬಾನಿ ಅವರಿಗೆ ಪ್ರಶಸ್ತಿಯನ್ನು ನೀಡಿ, ಗೌರವಿಸಿದರು.
Trending
- ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಡೆಗಣಿಸಿದೆ
- ಉಕ್ರೇನ್ ಮೇಲೆ ಮತ್ತೆ ರಷ್ಯಾ ದಾಳಿ
- ಬಂಗಾಳದಲ್ಲಿ ಪ್ರವಾಹಕ್ಕೆ 17 ಬಲಿ
- ಮೆದುಳು ತಿನ್ನುವ ಅಮೀಬಾ ರೋಗಕ್ಕೆ ಕೇರಳದಲ್ಲಿ 19 ಬಲಿ
- H-1B ವೀಸಾ ಶುಲ್ಕದ ವಿಚಾರದಲ್ಲಿ ಅಮೆರಿಕಾ ಹೊಸ ರೂಲ್ಸ್
- ಝೆಲೆನ್ಸ್ಕಿ ಸರ್ಕಾರದ ಕಟ್ಟಡದ ಮೇಲೆ ಮತ್ತೆ ಅಪ್ಪಳಿಸಿದ ರಷ್ಯಾ ಡ್ರೋನ್, ಕ್ಷಿಪಣಿ
- ಜಪಾನ್ ಪ್ರಧಾನಿ ರಾಜೀನಾಮೆ
- ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ
