ಮಂಗಳೂರು: ರೋಗಿಗಳ ನಿರ್ವಹಣೆ, ಆರೈಕೆ ಮತ್ತು ಚಿಕಿತ್ಸೆ ಕುರಿತು ಪ್ರಮಾಣೀಕೃತ ತರಬೇತಿಯನ್ನು ಒದಗಿಸುವ ಮೂಲಕ ಹಿರಿಯರಿಗೆ ಸೇವೆ ಸಲ್ಲಿಸುವುದು ಕೋರ್ಸ್ ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೋರ್ಸ್‌ಗಳು ಪ್ರಾರಂಭವಾಗಲಿದೆ
ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಎಜೆಎಚ್‌ಆರ್ಸಿ) ಮತ್ತು ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ (ಎಜೆಐಎಚ್‌ಎಂ), ಕೇಂದ್ರ ಸರಕಾರ ಮತ್ತು ಹೆಲ್ತ್ ಕೇರ್ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ನ ಸಹಯೋಗದಲ್ಲಿ ಹಿರಿಯ ನಾಗರಿಕರ ಆರೈಕೆಯನ್ನು ಹೆಚ್ಚಿಸುವ ಭಾಗವಾಗಿ ಜೆರಿಯಾಟ್ರಿಕ್ ಕೇರ್ಗಿವರ್ ಮತ್ತು ಹೋಮ್ ಹೆಲ್ತ್ ಏಯ್ಡ್ ಕೋರ್ಸನ್ನು ಆರಂಬಿಸಿದ್ದು, ವಯೋವೃದ್ಧರಿಗೆ ಗುಣಮಟ್ಟದ ಆರೈಕೆ ನೀಡಲು ಅಗತ್ಯ ಕೌಶಲ ಮತ್ತು ಜ್ಞಾನವನ್ನು ಒದಗಿಸಲು ಸಹಾಯಕವಾಗುವುದು.
ತರಗತಿಗೆ ನೋಂದಣಿ ಮಾಡಿಕೊಳ್ಳಲು ಎಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಮಾನವ ಸಂಪನ್ಮೂಲ ವಿಭಾಗವನ್ನು (8904001124/0824-6613153 (ಕಚೇರಿ ಸಮಯ: ಬೆಳಗ್ಗೆ 8:30ರಿಂದ ಸಂಜೆ 5)