Close Menu

    Subscribe to Updates

    Get the latest creative news from FooBar about art, design and business.

    What's Hot

    ಭಾರತ-ಅಮೆರಿಕ ಟ್ರೇಡ್​ ಡೀಲ್​

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.

    Facebook X (Twitter) Instagram
    Trending
    • ಭಾರತ-ಅಮೆರಿಕ ಟ್ರೇಡ್​ ಡೀಲ್​
    • ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ
    • ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.
    • ಐಎಸ್‌ಬಿ ವಾರ್ಷಿಕ ಸಾಂಸ್ಕೃತಿಕ ಮೇಳಕ್ಕೆ ಭಾರಿ ಜನಸಮೂಹ ಜಮಾಯಿಸಿದ್ದು, ಆಚರಣೆಗಳು ಅದ್ಧೂರಿಯಾಗಿ ಪ್ರಾರಂಭವಾಗಿದೆ.
    • ಐಎಸ್‌ಬಿ ಪ್ಲಾಟಿನಂ ಜುಬಿಲಿ ಸಾಂಸ್ಕೃತಿಕ ಮೇಳ ಗುರುವಾರ ಆರಂಭ
    • ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ
    • ಭಾರತದ ಕಾನೂನಿಗೆ ತಲೆಬಾಗಿದ ಎಲೋನ್ ಮಸ್ಕ್
    • ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಭಾರತೀಯ ವಾಯುದಾಳದ ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ
    India

    ಭಾರತೀಯ ವಾಯುದಾಳದ ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ

    News DeskBy News DeskJanuary 20, 2024Updated:January 20, 2024No Comments1 Min Read4 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಮೈಸೂರು: ವಾಯುದಳದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬ ಆಸೆ ಇದೆಯಾ? ಹಾಗಾದರೆ ಹೀಗೆ ಅರ್ಜಿ ಸಲ್ಲಿಸಿ. ಭಾರತೀಯ ವಾಯುದಳದಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ (Agniveer) ವಾಯು ಪ್ರವೇಶಕ್ಕೆ ಭಾರತೀಯ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅರ್ಜಿಗಳನ್ನು ಆಹ್ವಾನ (Application Invitation) ಮಾಡಲಾಗಿದೆ.

    ಆನ್‍ಲೈನ್ ಮೂಲಕ ಮೈಸೂರು ಜಿಲ್ಲೆಯ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 02-01-2004 ರಿಂದ 2-07-2007 ವರ್ಷದ ಒಳಗೆ ಜನಿಸಿದವರಾಗಿರಬೇಕು.

    Share. Facebook Twitter Pinterest LinkedIn Reddit WhatsApp Telegram Email
    Previous Articleಟರ್ಕಿಯ ಮೊದಲ ಗಗನಯಾತ್ರಿಯೊಂದಿಗೆ ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಾಟವನ್ನು ಪ್ರಾರಂಭಿಸಿದರು
    Next Article ಟೆನಿಸ್‌ ತಾರೆ ಸಾನಿಯಾಗೆ ಲೈಫ್‌ಟೈಮ್ ಶಾಕ್
    News Desk

    Related Posts

    ಭಾರತ-ಅಮೆರಿಕ ಟ್ರೇಡ್​ ಡೀಲ್​

    February 4, 2026

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    February 3, 2026

    ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ

    January 13, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202487 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202482 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202420 Views

    16ನೇ ಗಲ್ಫ್ ರೇಡಿಯೋ, ದೂರದರ್ಶನ ಉತ್ಸವದ ಸಿದ್ಧತೆ ಪೂರ್ಣಗೊಂಡಿದೆ ಎಂದು ಮಾಹಿತಿ ಸಚಿವರು ತಿಳಿಸಿದರು

    May 25, 202417 Views
    Don't Miss
    India February 4, 2026

    ಭಾರತ-ಅಮೆರಿಕ ಟ್ರೇಡ್​ ಡೀಲ್​

    ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ…

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.

    ಐಎಸ್‌ಬಿ ವಾರ್ಷಿಕ ಸಾಂಸ್ಕೃತಿಕ ಮೇಳಕ್ಕೆ ಭಾರಿ ಜನಸಮೂಹ ಜಮಾಯಿಸಿದ್ದು, ಆಚರಣೆಗಳು ಅದ್ಧೂರಿಯಾಗಿ ಪ್ರಾರಂಭವಾಗಿದೆ.

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಭಾರತ-ಅಮೆರಿಕ ಟ್ರೇಡ್​ ಡೀಲ್​

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.

    Most Popular

    17 ವರ್ಷಗಳ ನಂತರ ರಾಜ್ಯಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನ ಬೃಹತ್‌ ಸಮಾವೇಶ ನಡೆಯಲಿದೆ

    January 4, 20240 Views

    ಸೋಮಾಲಿಯ ಕಡಲ್ಗಳ್ಳರ ವಶದಲ್ಲಿದ್ದ 15 ಭಾರತೀಯರು ಸೇಫ್‌

    January 5, 20240 Views

    ಯಶ್ ಅಭಿಮಾನಿಗಳು ಮೂವರು ವಿದ್ಯುತ್​ ಶಾಕ್​ನಿಂದ ಮ್ರತಪಟ್ಟರು

    January 8, 20240 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.