ಬೆಂಗಳೂರು : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ (Donald Trump) ಹೊಸ ಟ್ಯಾರಿಫ್ ಹೆಚ್ಚಳದ ಬೆನ್ನಲ್ಲೇ ಭಾರತ ಸರ್ಕಾರವು ಅಮೆರಿಕಕ್ಕೆ ಕಳುಹಿಸುವ ಪೋಸ್ಟ್ ಸೇವೆಗಳನ್ನು (Post Service) ತಾತ್ಕಾಲಿಕವಾಗಿ ನಿಲ್ಲಿಸಿರುವುದು ಜಾಗತಿಕ ವ್ಯಾಪಾರ ಸಂಘಟನೆಗಳಲ್ಲಿ ಆಘಾತವನ್ನು ಉಂಟುಮಾಡಿದೆ. ಭಾರತೀಯ ಅಂಚೆ ಸೇವೆಗಳ ಇಲಖೆ (India Post) ಅಧಿಕೃತವಾಗಿ ಈ ನಿರ್ಧಾರವನ್ನು ಘೋಷಿಸಿದೆ.
Trending
- ಅಂಚೆಇಲಾಖೆಯಿಂದ ಪೋಸ್ಟ್ ಸರ್ವೀಸ್ ತಾತ್ಕಾಲಿಕ ಸ್ಥಗಿತ
- ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾದ ಭಾರತದ ಜೇಮ್ಸ್ಬಾಂಡ್ ಅಜಿತ್ ದೋವಲ್
- ಭಾರತದೊಂದಿಗೆ ಅಮೆರಿಕದ ಸುಂಕ ಸಂಘರ್ಷ
- ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ
- ಏರ್ ಇಂಡಿಯಾ ಮಹತ್ವದ ಘೋಷಣೆ
- ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ
- ಇಸ್ರೇಲ್ ನಡುವಿನ ಸಂಘರ್ಷ
- 12.36 ಲಕ್ಷ ವಿದ್ಯಾರ್ಥಿಗಳು NEET (UG) 2025 ಪಾಸ್