Close Menu

    Subscribe to Updates

    Get the latest creative news from FooBar about art, design and business.

    What's Hot

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ

    Facebook X (Twitter) Instagram
    Trending
    • ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ
    • ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ
    • ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ
    • ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು
    • ಶಾಲೆಗಳಿಂದ ಮಳೆ ರಜೆ ಆದೇಶ ಉಲ್ಲಂಘನೆ, ಜಿಲ್ಲಾಡಳಿತದಿಂದ ಕಠಿಣ ಕ್ರಮ
    • ಪ್ರಕಾಶ್ ರಾಜ್ ಗೆ ಬೈಲ್ ಮಂಜೂರ್
    • 5 ಜಿಲ್ಲೆಗಳಲ್ಲಿ ಭಾರಿ ಮಳೆ ಇದ್ದು ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ
    • ಬಹರೇನ್ ನ ರಾಜರು , ಪ್ರಧಾನ ಮಂತ್ರಿಯವರು ಭಾರತದ ವಿದೇಶಾಂಗ ಸಚಿವರನ್ನು ಭೇಟಿಯಾದರು
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ- ಕೊಲೆ ಪ್ರಕರಣಡಾ ವಿರುದ್ಧ ಐಎಂಎ ದ.ಕ. ಜಿಲ್ಲಾ ಘಟಕದಿಂದ ಪ್ರತಿಭಟನೆ
    Karnataka

    ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ- ಕೊಲೆ ಪ್ರಕರಣಡಾ ವಿರುದ್ಧ ಐಎಂಎ ದ.ಕ. ಜಿಲ್ಲಾ ಘಟಕದಿಂದ ಪ್ರತಿಭಟನೆ

    News DeskBy News DeskAugust 17, 2024Updated:August 17, 2024No Comments1 Min Read16 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಮಂಗಳೂರು : ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವೈದ್ಯೆಯ ಕೊಲೆ ಪ್ರಕರಣ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ದ.ಕ. ಜಿಲ್ಲಾ ಘಟಕದ ಆಶ್ರಯದಲ್ಲಿ ಮಂಗಳೂರಿನಲ್ಲಿ ಐಎಂಎ ವತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಐಎಂಎ ಪದಾಧಿಕಾರಿ ಗಳು, ದಂತವೈದ್ಯಕೀಯ, ಆಯುಷ್, ರೆಡ್‌ಕ್ರಾಸ್ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು, ನರ್ಸಿಂಗ್ ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ, ನ್ಯಾಯಕ್ಕಾಗಿ ಆಗ್ರಹದ ಫಲಕ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

    ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್. ಡಾ.ಭರತ್ ಶೆಟ್ಟಿ ಬೆಂಬಲ ಸೂಚಿಸಿ ಮೆರವಣಿಗೆಯ ಮುಂಚೂಣಿಯಲ್ಲಿ ಭಾಗವಹಿಸಿದ್ದರು. ದಾರುಣವಾಗಿ ಅತ್ಯಾಚಾರಗೊಂಡು ಕೊಲೆಗೀಡಾದ ಕೋಲ್ಕತ್ತಾದ ವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಘಟನೆಯ ತನಿಖೆಯನ್ನು ಸಿಬಿಐ ವಹಿಸಿ ಅಪರಾಧಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಪ್ರತಿಭಟನಾಕಾರರು ಬೇಡಿಕೆ ಇಟ್ಟರು

    IMA India mangalore tulu
    Share. Facebook Twitter Pinterest LinkedIn Reddit WhatsApp Telegram Email
    Previous Articleಭಾರತದ ರಾಯಭಾರ ಕಚೇರಿ ಬಹ್ರೇನ್ ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು
    Next Article ಬ್ರೆಝಿಲ್‌ ನಲ್ಲಿ ಎಕ್ಸ್ ಗೆ ಸೆನ್ಸಾರ್
    News Desk

    Related Posts

    ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ

    July 18, 2026

    ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು

    July 18, 2026

    ಪ್ರಕಾಶ್ ರಾಜ್ ಗೆ ಬೈಲ್ ಮಂಜೂರ್

    July 10, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202493 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202488 Views

    ಗುಕೇಶ್ ದೊಮ್ಮರಾಜು ಅವರ ಐತಿಹಾಸಿಕ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಜಯ

    December 13, 202433 Views

    ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 307 ಕಿ.ಮೀ.ಗಳಷ್ಟು ವಿಸ್ತರಿಸಲಿವೆ.

    February 24, 202632 Views
    Don't Miss
    Uncategorized August 10, 2026

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    ದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ದೇಶಭಕ್ತಿ ಗೀತೆಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ವಂದೇ ಮಾತರಂನ 150 ವರ್ಷಗಳ ಸಂಭ್ರಮಾಚರಣೆ…

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ

    ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ

    Most Popular

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    August 10, 20260 Views

    ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ

    July 19, 20262 Views

    ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ದುರ್ಘಟನೆ

    June 26, 20263 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.