ಮನಿಲಾ : ಫಿಲಿಪ್ಪೀನ್ಸ್ ನಲ್ಲಿ ಎಂಫಾಕ್ಸ್ ವೈರಸ್ನ ಹೊಸ ಪ್ರಕರಣ ಪತ್ತೆಯಾಗಿದೆ. 33 ವರ್ಷದ ಫಿಲಿಪ್ಪೀನ್ಸ್ ಪ್ರಜೆಯಲ್ಲಿ ವೈರಸ್ ಪತ್ತೆಯಾಗಿದೆ.
ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವವರು ಎಂಫಾಕ್ಸ್ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ.
ಮಂಕಿಫಾಕ್ಸ್ ವೈರಸ್ ನಿಂದ ಉಂಟಾಗುವ ಈ ರೋಗವು ಜ್ವರದ ರೀತಿಯ ರೋಗಲಕ್ಷಣಗಳಿಗೆ ಮತ್ತು ಕೀವು ತುಂಬಿದ ಗಾಯಗಳಿಗೆ ಕಾರಣವಾಗುತ್ತದೆ.