ಸಾವೊಪಾಲೊ : ಬ್ರೆಝಿಲಿನ ನ್ಯಾಯಾಧೀಶ ಅಲೆಕ್ಸಾಂಡ್ರೆ ಡಿ ಮೊರೇಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಗೆ ಸೆನ್ಸಾರ್ ಮಾಡಲು ಆದೇಶ ನೀಡಿದ್ದಾರೆ.
ಎಕ್ಸ್ ನಿಂದ ಕೆಲವು ವಿಷಯಗಳನ್ನು ತೆಗೆದುಹಾಕಲು ಕಾನೂನುಗಳನ್ನು ಪಾಲಿಸ ಬೇಕೆಂದು ಬ್ರೆಜಿಲ್ ತಿಳಿಸಿದೆ, ಇಲ್ಲದಿದ್ದರೆ ಎಕ್ಸ್ ನ ಕಾನೂನು ಪ್ರತಿನಿಧಿಗಳನ್ನು ಬಂಧಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ