Author: News Desk

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನವಾಗಿದೆ. ಇಂದು ಮುಂಜಾನೆಯಿಂದ ನಾಗೇಂದ್ರ ವಿಚಾರಣೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು, ನಾಗೇಂದ್ರರನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಎರಡು 2 ದಿನಗಳಿಂದ ನಾಗೇಂದ್ರ ಮನೆಯಲ್ಲಿ ವಾಲ್ಮೀಕಿ…

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಅದ್ಧೂರಿಯಾಗಿ ನಡೆಯುತ್ತಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂಬಾನಿ ಪುತ್ರನ…

ಬೆಂಗಳೂರು: ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರು ಗಾಯಗೊಂಡ ಘಟನೆ ಕೆ.ಎಸ್.ಲೇಔಟ್ ವ್ಯಾಪ್ತಿಯಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ ನಿವಾಸಿಗಳಾದ ರಾಕೇಶ್, ಕೃಷ್ಣ, ಹರಿರಾಮ್, ರಾಮ್ ಧನ್ ಸೇರಿದಂತೆ ಐವರು ಗಾಯಗೊಂಡಿದ್ದು , ಸ್ಫೋಟದ ರಭಸಕ್ಕೆ…

ಮನಾಮ : ಪ್ರಧಾನ ಮಂತ್ರಿಗಳ ಫೆಲೋಶಿಪ್ ಕಾರ್ಯಕ್ರಮದ 10 ನೇ ಸೇವನೆಗಾಗಿ ಅರ್ಜಿಗಳು ಮಂಗಳವಾರ 9 ಜುಲೈ 2024 ರಿಂದ ಶುಕ್ರವಾರ 9 ಆಗಸ್ಟ್ 2024 ರವರೆಗೆ ಅವಕಾಶ ಇದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ…

ಮನಾಮ : ಕಾರ್ಮಿಕ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ (ಎಲ್‌ಎಂಆರ್‌ಎ) 2024 ರ ಜೂನ್ 30 ರಿಂದ ಜುಲೈ 6 ರ ಅವಧಿಯಲ್ಲಿ 616 ತಪಾಸಣೆ ಶಿಬಿರಗಳು ಮತ್ತು ತಪಾಸಣಾ ಭೇಟಿಗಳ ಅನುಷ್ಠಾನವನ್ನು ಘೋಷಿಸಿತು, ಇದರ ಪರಿಣಾಮವಾಗಿ…

ಮಾಸ್ಕೋ : ನರೇಂದ್ರ ಮೋದಿ ಮಾಸ್ಕೋದಲ್ಲಿ ಪುಟಿನ್ ಅವರನ್ನು ಭೇಟಿಯಾದರು. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರ ಪ್ರಧಾನಿ ಮೋದಿಯವರ ಮೊದಲ ರಷ್ಯಾ ಭೇಟಿ ಇದಾಗಿದೆ. ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳು ಮತ್ತು ಅಮೆರಿಕದ…

ಮುಂಬೈ : ಕರಣ್ ಜೋಹರ್ ಅವರಿಗೆ ಈಗ 52 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗದಿರಲು ನಿರ್ಧರಿಸಿದ್ರು. ಕರಣ್ ಜೋಹರ್ ಮದುವೆಯಾಗದೆ ಇಬ್ಬರು ಅವಳಿ ಮಕ್ಕಳ ತಂದೆಯಾಗಿದ್ದಾರೆ. ಅವರ ಮಕ್ಕಳು ಈಗ ನಮ್ಮ ತಾಯಿ ಯಾರು ಎಂದು…

ಮಂಗಳೂರು :ಬೋಳೂರಿನ ಜಾರಂದಾಯ ದೈವ ಸ್ಥಾನ ಮತ್ತು ಬೋಳೂರು ಬಿಲ್ಲವ ಗ್ರಾಮ ಸಮಿತಿಯ  ಆಶ್ರಯದಲ್ಲಿ , ಶ್ರೀ ನಾರಾಯಣ ಗುರು ಎಜುಕೇಷನಲ್  ಚಾರಿಟಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ , ಆರ್ಥಿಕವಾಗಿ ಹಿಂದುಳಿದ, ವಿಧ್ಯಾಭ್ಯಾಸದಲ್ಲಿ ನಿಪುಣರಾಗಿರುವ 33 ವಿದ್ಯಾರ್ಥಿಗಳಿಗೆ…

ಬಂಟ್ವಾಳ: ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ‌ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ‌ ಸವಾರ ಬೆಂಜನಪದವು ನಿವಾಸಿ ನಯನ್ ಕುಮಾರ್ (22) ಮೃತಪಟ್ಟಿದ್ದಾರೆ

ಬೆಂಗಳೂರು : ಇಂದು ರಾಜ್ಯಾದ್ಯಂತ 159 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು 35 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು 0-1 ವರ್ಷದ ಮೂವರು 1-18 ವರ್ಷದ 48 ಮಕ್ಕಳಲ್ಲಿ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ 108…