ಭಾರತ : ಇಸ್ರೇಲ್ (Israel) ಸಹಯೋಗದೊಂದಿಗೆ ಭಾರತ (India) ‘ಸೂರ್ಯಾಸ್ತ್ರ’ (Suryasta) ಎಂಬ ಬ್ರಹ್ಮಾಸ್ತ್ರವನ್ನ ಸಿದ್ಧಪಡಿಸ್ತಿದೆ. ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ‘ಸೂರ್ಯಾಸ್ತ್ರ’ ರಾಕೆಟ್ ಲಾಂಚರ್ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಈ ರಾಕೆಟ್ ವ್ಯವಸ್ಥೆಯನ್ನು ಭಾರತೀಯ ಸೇನೆ ಅಳವಡಿಸಿಕೊಳ್ಳುತ್ತಿದೆ. ಒಪ್ಪಂದದ ಮೊತ್ತ: ₹293 ಕೋಟಿ.
Trending
- ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರಿಳಿತ
- ವೆನೆಜುವೆಲಾ ಮಾಜಿ-ಹಾಲಿ ಅಧ್ಯಕ್ಷರು ಸಾಯಿಬಾಬಾ ಭಕ್ತರು
- ಅಮೆರಿಕದ ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಕಾರ್ಯಾಚರಣೆ
- ಸೈಟನ್ ಗ್ರಾಮದಲ್ಲಿ ಎರಡು ಐಇಡಿ ಬಾಂಬ್‌ಗಳು ಸ್ಫೋಟ
- ಬಾಂಗ್ಲಾದೇಶದಲ್ಲಿ ರಾಣಾ ಪ್ರತಾಪ್ ಬೈರಾಗಿ ಎಂಬ ಹಿಂದೂ ಯುವಕನನ್ನುಗುಂಡಿಕ್ಕಿ ಕೊಂದಿದ್ದಾರೆ
- ವೆನೆಜುವೆಲಾ ಅಧ್ಯಕ್ಷ ನನ್ನ ಕಂಟ್ರೋಲ್‌ನಲ್ಲಿದ್ದಾರೆ, ಆ ದೇಶವನ್ನು ಅಮೆರಿಕವೇ ನಡೆಸುತ್ತೆ,’ ಡೊನಾಲ್ಡ್ ಟ್ರಂಪ್ ಘೋಷಣೆ
- ಭಾರತ-ಇಸ್ರೇಲ್ ‘ಸೂರ್ಯಾಸ್ತ್ರ’ಎಂಬ ಬ್ರಹ್ಮಾಸ್ತ್ರವನ್ನ ಸಿದ್ಧಪಡಿಸ್ತಿದೆ
- ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಡೆಗಣಿಸಿದೆ
