ಮಂಡ್ಯ : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿಲ್ಲದ ವಿಡಿಯೋ, ಫೋಟೋ ಪೋಸ್ಟ್ ಮಾಡುವ ಮೂಲಕ ದೊಂಬಿ, ಗಲಭೆಗೆ ಪ್ರಚೋದನೆ ಆರೋಪಡಿ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 192ರ ಅಡಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ (ಸುವೋ ಮೋಟೋ) ಪ್ರಕರಣ ದಾಖಲಿಸಲಾಗಿದೆ.
Trending
- ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸ್ಟಾರ್ಮರ್ ಶೃಂಗಸಭೆ
- ಚೀನಾ ಯುನ್ನಾನ್ ಪ್ರಾಂತ್ಯದಲ್ಲಿ ದೈತ್ಯ ಲಾರ್ಜ್ ಫೇಸ್ಡ್ ಅರೇ ರಾಡಾರ್ (LPAR) ವ್ಯವಸ್ಥೆಯನ್ನು ನಿಯೋಜಿಸಿದೆ
- “ಪಾಕಿಸ್ತಾನ ಅಭಿವದ್ಧಿಯಲ್ಲಿ ಭಾರತವನ್ನು ಮೀರಿಸದಿದ್ದರೆ ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ” ಶೆಹಬಾಜ್ ಷರೀಫ್ ದೃಢಸಂಕಲ್ಪ
- ಮೂರನೇ ಬ್ಯಾಚ್ನಲ್ಲಿ 112 ಮಂದಿ ಗಡಿಪಾರು
- ಜೈಶಂಕರ್ ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದು ಹೇಳುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು
- ಪ್ರಧಾನಿ ನರೇಂದ್ರ ಮೋದಿಯನ್ನು ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಭೇಟಿಯಾದರು
- NHS ವಾರ್ಷಿಕ ಕ್ರೀಡಾಕೂಟ 2025: ‘ಅರೆನಾ ಆಫ್ ಚಾಂಪಿಯನ್ಸ್’ ಕ್ರೀಡಾ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ
- ರಾಜರ ಆಶ್ರಯದಲ್ಲಿ, ಬಹ್ರೇನ್ ಇಂಟರ್ನ್ಯಾಷನಲ್ ಗಾರ್ಡನ್ ಶೋ 2025 ಫೆಬ್ರವರಿ 20 ರಂದು ನಡೆಯಲಿದೆ