ಬೆಂಗಳೂರು : ಸ್ಥಗಿತಗೊಂಡಿರುವ ಬೀದರ್ ಮತ್ತು ಬೆಂಗಳೂರು ನಡುವೆ ವಿಮಾನಯಾನ ಸೇವೆ ಪುನಾರಂಭಿಸುವ ಕುರಿತಂತೆ 72 ಆಸನಗಳ ಚಿಕ್ಕ ವಿಮಾನಯಾನ ಸೇವೆ ಒದಗಿಸುವ ವಿವಿಧ ಕಂಪೆನಿಗಳ ಜೊತೆಯಲ್ಲಿ ಮಾತುಕತೆ ನಡೆಸಿ 2 ವಾರಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Trending
- ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಡೆಗಣಿಸಿದೆ
- ಉಕ್ರೇನ್ ಮೇಲೆ ಮತ್ತೆ ರಷ್ಯಾ ದಾಳಿ
- ಬಂಗಾಳದಲ್ಲಿ ಪ್ರವಾಹಕ್ಕೆ 17 ಬಲಿ
- ಮೆದುಳು ತಿನ್ನುವ ಅಮೀಬಾ ರೋಗಕ್ಕೆ ಕೇರಳದಲ್ಲಿ 19 ಬಲಿ
- H-1B ವೀಸಾ ಶುಲ್ಕದ ವಿಚಾರದಲ್ಲಿ ಅಮೆರಿಕಾ ಹೊಸ ರೂಲ್ಸ್
- ಝೆಲೆನ್ಸ್ಕಿ ಸರ್ಕಾರದ ಕಟ್ಟಡದ ಮೇಲೆ ಮತ್ತೆ ಅಪ್ಪಳಿಸಿದ ರಷ್ಯಾ ಡ್ರೋನ್, ಕ್ಷಿಪಣಿ
- ಜಪಾನ್ ಪ್ರಧಾನಿ ರಾಜೀನಾಮೆ
- ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ