Close Menu

    Subscribe to Updates

    Get the latest creative news from FooBar about art, design and business.

    What's Hot

    ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ

    ಏರ್‌ ಇಂಡಿಯಾ ಮಹತ್ವದ ಘೋಷಣೆ

    ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ

    Facebook X (Twitter) Instagram
    Trending
    • ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ
    • ಏರ್‌ ಇಂಡಿಯಾ ಮಹತ್ವದ ಘೋಷಣೆ
    • ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ
    • ಇಸ್ರೇಲ್ ನಡುವಿನ ಸಂಘರ್ಷ
    • 12.36 ಲಕ್ಷ ವಿದ್ಯಾರ್ಥಿಗಳು NEET (UG) 2025 ಪಾಸ್
    • ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡಿದ್ದ ಪರಿಹಾರ ₹25 ಲಕ್ಷಕ್ಕೆ ಏರಿಸಿದ ಸರ್ಕಾರ
    • ಸೋನಿಯಾ ಗಾಂಧಿ ಶಿಮ್ಲಾದ ಆಸ್ಪತ್ರೆಗೆ ದಾಖಲು
    • ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ರಾಜೀನಾಮೆ
    India

    ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ರಾಜೀನಾಮೆ

    News DeskBy News DeskApril 10, 2024Updated:April 10, 2024No Comments1 Min Read0 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ದೆಹಲಿ : ದೆಹಲಿಯ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜ್ ಕುಮಾರ್ ಆನಂದ್ (Raaj Kumar Anand) ತಮ್ಮ ಸಚಿವ ಸ್ಥಾನಕ್ಕೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಎಎಪಿಯ ನೀತಿಯಿಂದ ಅತೃಪ್ತನಾಗಿ ಈ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಅರವಿಂದ್​​​ ಕೇಜ್ರಿವಾಲ್​​​ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವೇ ಎಂದಿದ್ದರು. ಆದರೆ ಇಂದು ಪಕ್ಷ ಮತ್ತು ಸರ್ಕಾರ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ. ನಾನು ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದೇನೆ ಎಂದು ರಾಜ್ ಕುಮಾರ್ ಆನಂದ್ ಹೇಳಿದ್ದಾರೆ.

    India
    Share. Facebook Twitter Pinterest LinkedIn Reddit WhatsApp Telegram Email
    Previous ArticleHM ಕಿಂಗ್ ಈದ್ ಅಲ್ ಫಿತರ್ ಪ್ರಾರ್ಥನೆಗಳನ್ನು ನಿರ್ವಹಿಸಿದರು
    Next Article ಮಣ್ಣಿನ ಮಡಕೆಯಲ್ಲಿ ಶ್ರೀರಾಮನ ವಂಶಸ್ಥರ ಕಾಲದ 3,730 ನಾಣ್ಯ ನಿಧಿ ಪತ್ತೆ
    News Desk

    Related Posts

    ಏರ್‌ ಇಂಡಿಯಾ ಮಹತ್ವದ ಘೋಷಣೆ

    June 22, 2025

    ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ

    June 22, 2025

    12.36 ಲಕ್ಷ ವಿದ್ಯಾರ್ಥಿಗಳು NEET (UG) 2025 ಪಾಸ್

    June 14, 2025

    Leave A Reply Cancel Reply

    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202487 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202478 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202418 Views

    STC ಜೊತೆಗೆ ಫೆಸ್ಟಿವಲ್ ಸಿಟಿ 100,000 ಪ್ರವಾಸಿಗರನ್ನು ಆಕರ್ಷಿಸಿತು

    January 3, 202416 Views
    Don't Miss
    Uncategorized July 4, 2025

    ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ

    ಫ್ಲೋರಿಡಾ: ಅಂತರರಾಷ್ಟ್ರೀಯ ಬಾಹ್ಯಾಕಾಶ (ISS) ನಿಲ್ದಾಣದಲ್ಲಿರುವ ಅಂತರರಾಷ್ಟ್ರೀಯ ಆಕ್ಸಿಯಮ್ ಮಿಷನ್ 4 ಸಿಬ್ಬಂದಿಯ ಭಾಗವಾಗಿರುವ ಪೈಲಟ್ ಶುಭಾಂಶು ಶುಕ್ಲಾ (Shubhanshu…

    ಏರ್‌ ಇಂಡಿಯಾ ಮಹತ್ವದ ಘೋಷಣೆ

    ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ

    ಇಸ್ರೇಲ್ ನಡುವಿನ ಸಂಘರ್ಷ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ

    ಏರ್‌ ಇಂಡಿಯಾ ಮಹತ್ವದ ಘೋಷಣೆ

    ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ

    Most Popular

    ಜಪಾನ್ ನಲ್ಲಿ ಭೂಕಂಪ

    January 1, 20240 Views

    ಒಂದೇ ಮನೆಯಲ್ಲಿಲ್ಲ- ಸ್ಪಷ್ಟವಾಗಿ ಉತ್ತರಿಸಿದ್ದಾರೆ ಅಭಿಷೇಕ್ ಬಚ್ಚನ್

    January 1, 20240 Views

    ಬೆಳಗಾವಿ ಜಿಲ್ಲೆಯಲ್ಲಿ ಸ ವರ್ಷದ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳಿಂದ ಕನ್ನಡ ಧ್ವಜಕ್ಕೆ ಬೆಂಕಿ

    January 1, 20240 Views
    © 2025 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.