Close Menu

    Subscribe to Updates

    Get the latest creative news from FooBar about art, design and business.

    What's Hot

    ಭಾರತ-ಅಮೆರಿಕ ಟ್ರೇಡ್​ ಡೀಲ್​

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.

    Facebook X (Twitter) Instagram
    Trending
    • ಭಾರತ-ಅಮೆರಿಕ ಟ್ರೇಡ್​ ಡೀಲ್​
    • ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ
    • ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.
    • ಐಎಸ್‌ಬಿ ವಾರ್ಷಿಕ ಸಾಂಸ್ಕೃತಿಕ ಮೇಳಕ್ಕೆ ಭಾರಿ ಜನಸಮೂಹ ಜಮಾಯಿಸಿದ್ದು, ಆಚರಣೆಗಳು ಅದ್ಧೂರಿಯಾಗಿ ಪ್ರಾರಂಭವಾಗಿದೆ.
    • ಐಎಸ್‌ಬಿ ಪ್ಲಾಟಿನಂ ಜುಬಿಲಿ ಸಾಂಸ್ಕೃತಿಕ ಮೇಳ ಗುರುವಾರ ಆರಂಭ
    • ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ
    • ಭಾರತದ ಕಾನೂನಿಗೆ ತಲೆಬಾಗಿದ ಎಲೋನ್ ಮಸ್ಕ್
    • ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಟೆನಿಸ್‌ ತಾರೆ ಸಾನಿಯಾಗೆ ಲೈಫ್‌ಟೈಮ್ ಶಾಕ್
    India

    ಟೆನಿಸ್‌ ತಾರೆ ಸಾನಿಯಾಗೆ ಲೈಫ್‌ಟೈಮ್ ಶಾಕ್

    News DeskBy News DeskJanuary 20, 2024Updated:January 20, 2024No Comments1 Min Read2 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್‌ ನಡುವೆ ವಿಚ್ಛೇದನ ಆಗುತ್ತಿದೆ ಎಂಬ ಊಹಾಪೋಹದ ಸುದ್ದಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಸಾನಿಯಾ-ಮಲಿಕ್ ಜೋಡಿ ಸರಿಯಾದ ಸ್ಪಷ್ಟನೆ ನೀಡಿರಲಿಲ್ಲ.

    ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಇದ್ದಕ್ಕಿದ್ದಂತೆ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿ ಅಚ್ಚರಿ ಮೂಡಿಸಿದ್ದಾರೆ.

    ಪಾಕ್ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ಯಾವುದೇ ಸೂಚನೆಯೇ ನೀಡದೆ ಮದುವೆಯಾಗುತ್ತಿರುವುದು ಭಾರೀ ಅಚ್ಚರಿ ಮೂಡಿಸಿದ್ದು, ಇದರಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶಾಕ್‌ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

    ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ವಿಚ್ಛೇದನದ ಬಗ್ಗೆ ದೀರ್ಘಕಾಲದಿಂದ ಊಹಾಪೋಹಗಳು ಇದ್ದವು. ಈ ಮಧ್ಯೆ ಶೋಯೆಬ್ ಮಲಿಕ್ ತನ್ನ ವಿವಾಹ ಸಮಾರಂಭದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

    Saniya shoeb tennis
    Share. Facebook Twitter Pinterest LinkedIn Reddit WhatsApp Telegram Email
    Previous Articleಭಾರತೀಯ ವಾಯುದಾಳದ ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ
    Next Article ಹದಿಹರೆಯದ ಸಂವೇದನೆ ಲ್ಯೂಕ್ ಲಿಟ್ಲರ್ BIC ನಲ್ಲಿ 2024 ಬಹ್ರೇನ್ ಡಾರ್ಟ್ಸ್ ಮಾಸ್ಟರ್ಸ್ ಚಾಂಪಿಯನ್ ಕಿರೀಟವನ್ನು ಪಡೆದರು
    News Desk

    Related Posts

    ಭಾರತ-ಅಮೆರಿಕ ಟ್ರೇಡ್​ ಡೀಲ್​

    February 4, 2026

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    February 3, 2026

    ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ

    January 13, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202487 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202482 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202420 Views

    16ನೇ ಗಲ್ಫ್ ರೇಡಿಯೋ, ದೂರದರ್ಶನ ಉತ್ಸವದ ಸಿದ್ಧತೆ ಪೂರ್ಣಗೊಂಡಿದೆ ಎಂದು ಮಾಹಿತಿ ಸಚಿವರು ತಿಳಿಸಿದರು

    May 25, 202417 Views
    Don't Miss
    India February 4, 2026

    ಭಾರತ-ಅಮೆರಿಕ ಟ್ರೇಡ್​ ಡೀಲ್​

    ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ…

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.

    ಐಎಸ್‌ಬಿ ವಾರ್ಷಿಕ ಸಾಂಸ್ಕೃತಿಕ ಮೇಳಕ್ಕೆ ಭಾರಿ ಜನಸಮೂಹ ಜಮಾಯಿಸಿದ್ದು, ಆಚರಣೆಗಳು ಅದ್ಧೂರಿಯಾಗಿ ಪ್ರಾರಂಭವಾಗಿದೆ.

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಭಾರತ-ಅಮೆರಿಕ ಟ್ರೇಡ್​ ಡೀಲ್​

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.

    Most Popular

    17 ವರ್ಷಗಳ ನಂತರ ರಾಜ್ಯಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನ ಬೃಹತ್‌ ಸಮಾವೇಶ ನಡೆಯಲಿದೆ

    January 4, 20240 Views

    ಸೋಮಾಲಿಯ ಕಡಲ್ಗಳ್ಳರ ವಶದಲ್ಲಿದ್ದ 15 ಭಾರತೀಯರು ಸೇಫ್‌

    January 5, 20240 Views

    ಯಶ್ ಅಭಿಮಾನಿಗಳು ಮೂವರು ವಿದ್ಯುತ್​ ಶಾಕ್​ನಿಂದ ಮ್ರತಪಟ್ಟರು

    January 8, 20240 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.