ಸಾಯಿ ಪಲ್ಲವಿ ಮನೆಯಲ್ಲಿ ಮದುವೆಯ ಸಡಗರ ಶುರುವಾಗಲಿದೆ. ಸಾಯಿ ಪಲ್ಲವಿಗೆ ಪೂಜಾ ಕಣ್ಣನ್ ಎಂಬ ತಂಗಿ ಇದ್ದಾಳೆ. ಪೂಜಾ ಕೂಡ ಒಳ್ಳೆಯ ನಟಿಯಾಗಿದ್ದು, ಸಿನಿಮಾಗಳು ಕೂಡ ಜನಪ್ರಿಯತೆ ಗಳಿಸಿವೆ.
ಸಾಯಿ ಪಲ್ಲವಿ ತಂಗಿ ಪೂಜಾ ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ. ಇತ್ತೀಚೆಗಷ್ಟೇ ತನ್ನ ಭಾವಿ ಪತಿಯ ಫೋಟೋ ಶೇರ್ ಮಾಡಿದ್ದಾರೆ. ಪೂಜಾ ಹಾಗೂ ಭಾವಿ ಪತಿ ವಿನೀತ್ ಫೋಟೋಶ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದ್ದಾರಂತೆ.