ಛತ್ತೀಸ್ಗಢ(Chhattisgarh)ದಲ್ಲಿ 2024ರ ಲೋಕಸಭಾ ಚುನಾವಣೆ(Lok Sabha Election)ಯ ಮೊದಲ ಹಂತದ ಮತದಾನಕ್ಕೂ ಮೊದಲು ಭದ್ರತಾ ಪಡೆ ಎನ್ಕೌಂಟರ್ನಲ್ಲಿ 29 ನಕ್ಸಲ(Naxal)ರನ್ನು ಹತ್ಯೆ ಮಾಡಿದ್ದಾರೆ. ರಾಜ್ಯದಲ್ಲಿ ಈವರೆಗಿನ ಅತಿದೊಡ್ಡ ಎನ್ಕೌಂಟರ್(Encounter) ಇದು ಎಂದೇ ಹೇಳಬಹುದು. ನಕ್ಸಲ್ ಕಮಾಂಡರ್ಗಳನ್ನು ಕೂಡ ಹತ್ಯೆ ಮಾಡಲಾಗಿದೆ. ಇದು ಛತ್ತೀಸ್ಗಢದ ಎಡಪಂಥೀಯ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಂಖ್ಯೆಯ ನಕ್ಸಲರನ್ನು ಒಂದೇ ಬಾರಿಗೆ ಹೊಡೆದುರುಳಿಸಲಾಗಿದೆ.
Trending
- ವಕ್ಫ್ ಕಾಯ್ದೆ ವಿರುದ್ಧದ ಪ್ರತಿಭಟನೆ
- ಡಾಲ್ಮಿಯಾ ಸಿಮೆಂಟ್ಸ್ ಲಿಮಿಟೆಡ್ ಕಂಪನಿಯ 800 ಕೋಟಿ ಮೌಲ್ಯದ ಷೇರುಗಳನ್ನು ವಶಕ್ಕೆ ಪಡೆದಿದೆ
- ಅಮೆರಿಕ ಹಾಗೂ ಇರಾನ್ನ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ
- ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲೆ ತೀವ್ರ ಚರ್ಚೆ
- ಬಹರೇನ್ ನಲ್ಲಿ ಈದ್ ಅಲ್-ಫಿತರ್ ರಜಾದಿನವನ್ನು ಘೋಷಿಸಲಾಗಿದೆ
- ಹಳೆಯ ವಾಹನಗಳಿಗೆ ಇಂಧನ ನಿಷೇಧ
- ಭಾರತೀಯ ರೈಲ್ವೆಗೆ 3000 ಕೋಟಿ ಲಾಭ
- ಬಹರೇನ್ ರಾಜರು RHF ಬೆಂಬಲಿತ ಕುಟುಂಬಗಳಿಗೆ ಈದ್ ಅಲ್ ಫಿತರ್ ವಿತರಣೆಗೆ ಆದೇಶ ನೀಡಿದ್ದಾರೆ