Close Menu

    Subscribe to Updates

    Get the latest creative news from FooBar about art, design and business.

    What's Hot

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    Facebook X (Twitter) Instagram
    Trending
    • ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು
    • ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು
    • ಬಿಜೆಪಿ ಸೇರಿದ ರಾಘವ್ ಚಡ್ಡಾ
    • ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು
    •  ಸಂಸದರಿಗೆ ಮೋದಿ ಕೊನೇಕ್ಷಣದ ಮನವಿ
    • ಬಹರೇನ್ ನ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಹಿಸ್ ರಾಯಲ್ ಹೈನೆಸ್ಸ್ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ರವರು ಲುಲು ಗ್ರೂಪ್ ಇಂಟರ್ನ್ಯಾಷನಲ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಮ್ ಏ ಯೂಸುಫ್ ಆಲಿಯುವರನ್ನು ಭೇಟಿಯಾದರು
    • ಕರ್ನಾಟಕದ ವಾಹನ ಮಾಲೀಕರಿಗೆ ಹೊರ ರಾಜ್ಯದಲ್ಲಿ ಇನ್ಮುಂದೆ ದಂಡ ಕಟ್ಟುವಂತಿಲ್ಲ
    • ಅಮೆರಿಕಾ ಜೊತೆ ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮಾತುಕತೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » 17 ವರ್ಷಗಳ ನಂತರ ರಾಜ್ಯಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನ ಬೃಹತ್‌ ಸಮಾವೇಶ ನಡೆಯಲಿದೆ
    Karnataka

    17 ವರ್ಷಗಳ ನಂತರ ರಾಜ್ಯಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನ ಬೃಹತ್‌ ಸಮಾವೇಶ ನಡೆಯಲಿದೆ

    News DeskBy News DeskJanuary 4, 2024Updated:January 4, 2024No Comments1 Min Read2 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಹಯಿಂದ ಇದೇ ಜನವರಿ 6 ಮತ್ತು 7 ರಂದು ಬೃಹತ್ ತೃತೀಯ ವಿಪ್ರ ಮಹಿಳಾ ಸಮ್ಮೆಳನ ನಡೆಯಲಿದೆ.

    ಬೆಂಗಳೂರು ಮಹಾನಗರದ ಶಂಕರಪುರಂ ಬಡಾವಣೆಯ ಶ್ರೀ ಶಂಕರಮಠದ ಆವರಣದಲ್ಲಿರುವ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಬೃಹತ್‌ ಸಮ್ಮೇಳವನ್ನು ಕೇಂದ್ರ ಸರ್ಕಾರದ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್‌ ಉದ್ಘಾಟಿಸಲಿದ್ದಾರೆ.

    ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಶ್ರೀ ಶೃಂಗೇರಿ ಶ್ರೀ ಶಾರಾದಾ ಪೀಠದ ಆಡಳಿತಾಧಿಕಾರಿ, ಅದ್ವೈತ ತತ್ವ ವಿಭೂಷಣ ಗುರುಸೇವಾಧುರೀಣಿ ಪದ್ಮಶ್ರೀ ಡಾ ವಿ.ಆರ್‌. ಗೌರೀಶಂಕರ್‌, ಬಸವನಗುಡಿ ಶಾಕಸಕಾರ ರವಿಸುಬ್ರಹಣ್ಯ, ಚಿಕ್ಕಪೇಟೆ ಶಾಸಕ ಉದಯ್‌ ಗಡುಡಾಚಾರ್‌, ಜಯನಗರದ ಶಾಸಕ ಸಿ,ಕೆ ರಾಮಮೂರ್ತಿ ಸೇರಿ ಸಾಕಷ್ಟು ಗಣ್ಯರು ಭಾಗಿಯಾಗಲಿದ್ದಾರೆ.

    ಈ ಸಮಾವೇಶದ ಅಂಗವಾಗಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೂ ನಡೆಯುತ್ತದೆ. ಭಾನುವಾರ 7ರಂದು ಬೆಳಗ್ಗೆ 8:30ಕ್ಕೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಿಂದ ಶಂಕರಮಠದವರೆಗೂ ಬೃಹತ್‌ ಶೋಭಾಯಾತ್ರೆ ನಡೆಯಲಿದೆ.

    Share. Facebook Twitter Pinterest LinkedIn Reddit WhatsApp Telegram Email
    Previous Articleಸಣ್ಣ ಕಾರಣಕ್ಕೆ ಡಿಎಸ್​ಪಿ ಕೊಂದಿದ್ದ ಆಟೋ ಚಾಲಕ
    Next Article ಹಿಸ್ ಹೈನೆಸ್ಸ್ ಶೇಖ್ ಖಾಲಿದ್ ಬಿನ್ ಹಮದ್ ಅಲ್ ಖಲೀಫಾ ಎಂಡ್ಯೂರೆನ್ಸ್ ಚಾಂಪಿಯನ್‌ಶಿಪ್‌ಗೆ ವೇದಿಕೆ ಸಿದ್ಧವಾಗಿದೆ
    News Desk

    Related Posts

    ಕರ್ನಾಟಕದ ವಾಹನ ಮಾಲೀಕರಿಗೆ ಹೊರ ರಾಜ್ಯದಲ್ಲಿ ಇನ್ಮುಂದೆ ದಂಡ ಕಟ್ಟುವಂತಿಲ್ಲ

    April 1, 2026

    ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್​​ಗೆ ಕರೆ ನೀಡಿದೆ

    May 2, 2025

    ಮೃತಪಟ್ಟ ಕುಟುಂಬಗಳಿಗೆ ಒಟ್ಟು 1 ಕೋಟಿ ಪರಿಹಾರ ಘೋಷಿಸಿದ NSE

    April 25, 2025
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202489 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202483 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202425 Views

    ರಶ್ಮಿಕಾ ಮಂದಣ್ಣ ಬಲಗಾಲಿಗೆ ಗಾಯ

    January 11, 202523 Views
    Don't Miss
    India April 26, 2026

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತವು ಮೊದಲ ಸ್ವದೇಶಿ ಬುಲೆಟ್ ರೈಲು 2027ರ ವೇಳೆಗೆ ಚಾಲನೆಗೆ ಬರುವ ನಿರೀಕ್ಷೆಯಿದೆ. ಬುಲೆಟ್ ರೈಲು ಇದೇ ವರ್ಷದ ಆಗಸ್ಟ್…

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    Most Popular

    ವಿಮಾನ ತಡವಾಗಿ ಹೊರಡಲಿದೆ ಎಂದು ಘೋಷಿಸಿದ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

    January 15, 20240 Views

    ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ

    January 17, 20240 Views

    ಉಡುಪಿಯ ಕಂಟೆಂಟ್ ಕ್ರಿಯೇಟರ್ ಅಶ್ವಿನಿ ಶೆಟ್ಟಿ ನಿಧನ

    July 16, 20240 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.