Close Menu

    Subscribe to Updates

    Get the latest creative news from FooBar about art, design and business.

    What's Hot

    ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಲು ಸುವೇಂದು ಸಿದ್ಧತೆ

    ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ

    ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು

    Facebook X (Twitter) Instagram
    Trending
    • ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಲು ಸುವೇಂದು ಸಿದ್ಧತೆ
    • ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ
    • ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು
    • ಭಾರತಿ ಅಸೋಸಿಯೇಷನ್‌ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು
    • ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್‌ನಲ್ಲಿ ಎಚ್ಚರಿಕೆಯ ಸಂದೇಶ
    • ಕೋಲ್ಕತ್ತಾದಲ್ಲಿ ಮೇ 3 ರಿಂದ ಕೋಲ್ಕತ್ತಾದಲ್ಲಿ 60 ದಿನಗಳ ಕಾಲ ನಿಷೇಧಾಜ್ಞೆ
    • ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು
    • ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲೆ ತೀವ್ರ ಚರ್ಚೆ
    India

    ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲೆ ತೀವ್ರ ಚರ್ಚೆ

    News DeskBy News DeskApril 2, 2025Updated:April 2, 2025No Comments1 Min Read4 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲೆ ನಡೆದ ತೀವ್ರ ಚರ್ಚೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ಭಾರತೀಯ ಜನತಾ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆಯ ಕುರಿತು ತೀಕ್ಷ್ಣವಾದ ವಾಗ್ವಾದ ನಡೆಯಿತು.

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ವಿಳಂಬವಾದ ಬಗ್ಗೆ ತೀವ್ರ ಟೀಕೆ ಮಾಡಿದರು. “ವಿಶ್ವದ ಅತಿದೊಡ್ಡ ಪಕ್ಷ ಎಂದು ಕರೆದುಕೊಳ್ಳುವ ಪಕ್ಷವು ಇನ್ನೂ ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ” ಎಂದು ಅವರು ವ್ಯಂಗ್ಯವಾಡಿದರು.

    ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರು ಯಾದವ್ ಅವರ ಟೀಕೆಗೆ ತಕ್ಷಣವೇ ಪ್ರತಿಕ್ರಿಯಿಸಿ, ಎಸ್‌ಪಿ ಮುಖ್ಯಸ್ಥರ ಕಟುವಾದ ಹೇಳಿಕೆಗೆ ಉತ್ತರವಾಗಿ, ಶಾ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

    India Waqf
    Share. Facebook Twitter Pinterest LinkedIn Reddit WhatsApp Telegram Email
    Previous Articleಬಹರೇನ್ ನಲ್ಲಿ ಈದ್ ಅಲ್-ಫಿತರ್ ರಜಾದಿನವನ್ನು ಘೋಷಿಸಲಾಗಿದೆ
    Next Article ಅಮೆರಿಕ ಹಾಗೂ ಇರಾನ್‌ನ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ
    News Desk

    Related Posts

    ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಲು ಸುವೇಂದು ಸಿದ್ಧತೆ

    May 8, 2026

    ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ

    May 8, 2026

    ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್‌ನಲ್ಲಿ ಎಚ್ಚರಿಕೆಯ ಸಂದೇಶ

    May 2, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202489 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202483 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202425 Views

    ರಶ್ಮಿಕಾ ಮಂದಣ್ಣ ಬಲಗಾಲಿಗೆ ಗಾಯ

    January 11, 202524 Views
    Don't Miss
    India May 8, 2026

    ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಲು ಸುವೇಂದು ಸಿದ್ಧತೆ

    ಕೊಲ್ಕತ್ತಾ: ಬಿಜೆಪಿ ಪಕ್ಷದ ಹಿರಿಯ ನಾಯಕ ಸುವೇಂದು ಅಧಿಕಾರಿ ಅವರನ್ನು ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು,…

    ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ

    ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು

    ಭಾರತಿ ಅಸೋಸಿಯೇಷನ್‌ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಲು ಸುವೇಂದು ಸಿದ್ಧತೆ

    ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ

    ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು

    Most Popular

    ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ

    January 17, 20240 Views

    ವಿಮಾನ ತಡವಾಗಿ ಹೊರಡಲಿದೆ ಎಂದು ಘೋಷಿಸಿದ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

    January 15, 20241 Views

    ಯಡಿಯೂರಪ್ಪ ಇತರ ಗಣ್ಯರು ಪರ್ಯಾಯ ಪುತ್ತಿಗೆ ಶ್ರೀ ಸಾರ್ವಜನಿಕ ದರ್ಬಾರ್​​ನಲ್ಲಿ

    January 18, 20241 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.