ಭಾರತ : ಇಸ್ರೇಲ್ (Israel) ಸಹಯೋಗದೊಂದಿಗೆ ಭಾರತ (India) ‘ಸೂರ್ಯಾಸ್ತ್ರ’ (Suryasta) ಎಂಬ ಬ್ರಹ್ಮಾಸ್ತ್ರವನ್ನ ಸಿದ್ಧಪಡಿಸ್ತಿದೆ. ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ‘ಸೂರ್ಯಾಸ್ತ್ರ’ ರಾಕೆಟ್ ಲಾಂಚರ್ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಈ ರಾಕೆಟ್ ವ್ಯವಸ್ಥೆಯನ್ನು ಭಾರತೀಯ ಸೇನೆ ಅಳವಡಿಸಿಕೊಳ್ಳುತ್ತಿದೆ. ಒಪ್ಪಂದದ ಮೊತ್ತ: ₹293 ಕೋಟಿ.
Trending
- ಐಎಸ್‌ಬಿ ಪ್ಲಾಟಿನಂ ಜುಬಿಲಿ ಸಾಂಸ್ಕೃತಿಕ ಮೇಳ ಗುರುವಾರ ಆರಂಭ
- ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ
- ಭಾರತದ ಕಾನೂನಿಗೆ ತಲೆಬಾಗಿದ ಎಲೋನ್ ಮಸ್ಕ್
- ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ
- ಭಾರತಿ ಅಸೋಸಿಯೇಷನ್ ಜನವರಿ 16, 2026 ರಂದು ಭವ್ಯ ಪೊಂಗಲ್ ಆಚರಣೆಯನ್ನು ಘೋಷಿಸಿದೆ
- ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರಿಳಿತ
- ವೆನೆಜುವೆಲಾ ಮಾಜಿ-ಹಾಲಿ ಅಧ್ಯಕ್ಷರು ಸಾಯಿಬಾಬಾ ಭಕ್ತರು
- ಅಮೆರಿಕದ ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಕಾರ್ಯಾಚರಣೆ
