Share Facebook Twitter LinkedIn Pinterest WhatsApp Email ಬೆಂಗಳೂರು: ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರು ಗಾಯಗೊಂಡ ಘಟನೆ ಕೆ.ಎಸ್.ಲೇಔಟ್ ವ್ಯಾಪ್ತಿಯಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ ನಿವಾಸಿಗಳಾದ ರಾಕೇಶ್, ಕೃಷ್ಣ, ಹರಿರಾಮ್, ರಾಮ್ ಧನ್ ಸೇರಿದಂತೆ ಐವರು ಗಾಯಗೊಂಡಿದ್ದು , ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಒಡೆದಿದೆ ಎಂದು ವರದಿಯಾಗಿದೆ. BANGALORE GAS CYLINDAR BLAST India
ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತುJuly 18, 2026