Close Menu

    Subscribe to Updates

    Get the latest creative news from FooBar about art, design and business.

    What's Hot

    ಅಲ್ ಹಿಲಾಲ್ ಹೆಲ್ತ್‌ಕೇರ್ ಗ್ರೂಪ್ ಸತತ ನಾಲ್ಕನೇ ವರ್ಷ ಮನಾಮದಲ್ಲಿ ಅಶುರಾ ವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸಿದೆ

    65 ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    ಜುಲೈ 1ರಿಂದ ರೈಲ್ವೆ ಪ್ರಯಾಣಿಕರು ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ

    Facebook X (Twitter) Instagram
    Trending
    • ಅಲ್ ಹಿಲಾಲ್ ಹೆಲ್ತ್‌ಕೇರ್ ಗ್ರೂಪ್ ಸತತ ನಾಲ್ಕನೇ ವರ್ಷ ಮನಾಮದಲ್ಲಿ ಅಶುರಾ ವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸಿದೆ
    • 65 ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ
    • ಜುಲೈ 1ರಿಂದ ರೈಲ್ವೆ ಪ್ರಯಾಣಿಕರು ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ
    • ವಿಮಾನ ನಿಲ್ದಾಣಗಳಲ್ಲಿ ಪೂರ್ವಾನುಮತಿ ಇಲ್ಲದೆ ಪ್ರಯಾಣಿಕರು ಮತ್ತು ಸಂದರ್ಶಕರು ಫೋಟೋ ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಿದೆ
    • ಸಂವಿಧಾನದ ಪ್ರತಿ ಹಿಡಿದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆಶಿ
    • ಮುಖ್ಯಮಂತ್ರಿಯವರು ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್ ನೀಡುವ ಮಹತ್ವದ ಯೋಜನೆ ಘೋಷಣೆ ಮಾಡಿದ್ದಾರೆ
    • NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
    • ಪಾಕಿಸ್ತಾನದ ಪಾತ್ರವು ಸಮಸ್ಯಾತ್ಮಕವಾಗಿದೆ ಎಂದು ರಿಪಬ್ಲಿಕನ್ ಯುಎಸ್ ಸೆನೆಟರ್ ಲಿಂಡ್ಸೆ ಗ್ರಹಾಂ ಬಹಿರಂಗವಾಗಿ ಹೇಳಿದ್ದಾರೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡಿಕೊಂಡಿದ್ದ ಮೈತ್ರಿಕೂಟ ಮುರಿದು ಬೀಳುತ್ತಿದೆ
    BREAKING NEWS

    ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡಿಕೊಂಡಿದ್ದ ಮೈತ್ರಿಕೂಟ ಮುರಿದು ಬೀಳುತ್ತಿದೆ

    News DeskBy News DeskFebruary 10, 2024Updated:February 14, 2024No Comments1 Min Read8 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ನವದೆಹಲಿ: ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡಿಕೊಂಡಿದ್ದ ಮೈತ್ರಿಕೂಟ ಚುನಾವಣೆಗೂ ಮುನ್ನವೇ ಮುರಿದು ಬೀಳುತ್ತಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಮಾಡಿಕೊಂಡಿದ್ದ ಈ ಮೈತ್ರಿ ಇದೀಗ ಸೀಟು ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿ ಒಂದೊಂದೆ ಪಕ್ಷಗಳು ಮೈತ್ರಿ ಕೂಟದಿಂದ ಹೊರ ಬರುತ್ತಿವೆ.

    ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿಕೊಂಡಿದೆ. ಟಿಎಂಸಿ ಬೆನ್ನಲ್ಲೇ ಜೆಡಿಯು ಮತ್ತು ಆರ್​ಜೆಡಿ ಮೈತ್ರಿ ಮುರಿದುಕೊಂಡು ಎನ್​ಡಿಎ ಸೇರಿಕೊಂಡಿವೆ.

    ಮೈತ್ರಿಕೂಟ ರಚನೆಯ ಪ್ರಮುಖ ರೂವಾರಿಯಾಗಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಭಾರತ ಮೈತ್ರಿಕೂಟದಿಂದ ಹೊರಬಂದು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದ್ದಾರೆ.

    ದೆಹಲಿ ಸಿಎಂ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇತ್ತೀಚೆಗೆ ಪಂಜಾಬ್‌ನ ಎಲ್ಲಾ 14 ಲೋಕಸಭಾ ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸ್ಪರ್ಧಿಸಲಿದೆ ಎಂದು ಘೋಷಿಸಿ ಮತ್ತೊಂದು ಶಾಕ್ ನೀಡಿದ್ದಾರೆ.

    Share. Facebook Twitter Pinterest LinkedIn Reddit WhatsApp Telegram Email
    Previous Articleರಶೀದ್ ಇಕ್ವೆಸ್ಟ್ರಿಯನ್ ಕ್ಲಬ್ ಋತುವಿನ 21 ನೇ ಓಟವನ್ನು ಆಯೋಜಿಸಿದೆ
    Next Article ಭಾರತದ ರಾಷ್ಟ್ರಪತಿಯವರು ಬಹರೈನಿನ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು
    News Desk

    Related Posts

    65 ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    June 23, 2026

    ಜುಲೈ 1ರಿಂದ ರೈಲ್ವೆ ಪ್ರಯಾಣಿಕರು ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ

    June 20, 2026

    ವಿಮಾನ ನಿಲ್ದಾಣಗಳಲ್ಲಿ ಪೂರ್ವಾನುಮತಿ ಇಲ್ಲದೆ ಪ್ರಯಾಣಿಕರು ಮತ್ತು ಸಂದರ್ಶಕರು ಫೋಟೋ ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಿದೆ

    June 3, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202489 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202485 Views

    ಗುಕೇಶ್ ದೊಮ್ಮರಾಜು ಅವರ ಐತಿಹಾಸಿಕ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಜಯ

    December 13, 202427 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202427 Views
    Don't Miss
    Bahrain June 24, 2026

    ಅಲ್ ಹಿಲಾಲ್ ಹೆಲ್ತ್‌ಕೇರ್ ಗ್ರೂಪ್ ಸತತ ನಾಲ್ಕನೇ ವರ್ಷ ಮನಾಮದಲ್ಲಿ ಅಶುರಾ ವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸಿದೆ

    ಆಶೂರ ಪ್ರಯುಕ್ತ ಸಮುದಾಯ ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಗೆ ತನ್ನ ನಿರಂತರ ಬದ್ಧತೆಯ ಭಾಗವಾಗಿ ಅಲ್ ಹಿಲಾಲ್ ಹೆಲ್ತ್‌ಕೇರ್ ಗ್ರೂಪ್…

    65 ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    ಜುಲೈ 1ರಿಂದ ರೈಲ್ವೆ ಪ್ರಯಾಣಿಕರು ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ

    ವಿಮಾನ ನಿಲ್ದಾಣಗಳಲ್ಲಿ ಪೂರ್ವಾನುಮತಿ ಇಲ್ಲದೆ ಪ್ರಯಾಣಿಕರು ಮತ್ತು ಸಂದರ್ಶಕರು ಫೋಟೋ ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಿದೆ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಅಲ್ ಹಿಲಾಲ್ ಹೆಲ್ತ್‌ಕೇರ್ ಗ್ರೂಪ್ ಸತತ ನಾಲ್ಕನೇ ವರ್ಷ ಮನಾಮದಲ್ಲಿ ಅಶುರಾ ವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸಿದೆ

    65 ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    ಜುಲೈ 1ರಿಂದ ರೈಲ್ವೆ ಪ್ರಯಾಣಿಕರು ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ

    Most Popular

    ಜುಲೈ 1ರಿಂದ ರೈಲ್ವೆ ಪ್ರಯಾಣಿಕರು ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ

    June 20, 20260 Views

    ವಿಮಾನ ತಡವಾಗಿ ಹೊರಡಲಿದೆ ಎಂದು ಘೋಷಿಸಿದ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

    January 15, 20241 Views

    ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ

    January 17, 20241 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.