Close Menu

    Subscribe to Updates

    Get the latest creative news from FooBar about art, design and business.

    What's Hot

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    Facebook X (Twitter) Instagram
    Trending
    • ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು
    • ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು
    • ಬಿಜೆಪಿ ಸೇರಿದ ರಾಘವ್ ಚಡ್ಡಾ
    • ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು
    •  ಸಂಸದರಿಗೆ ಮೋದಿ ಕೊನೇಕ್ಷಣದ ಮನವಿ
    • ಬಹರೇನ್ ನ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಹಿಸ್ ರಾಯಲ್ ಹೈನೆಸ್ಸ್ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ರವರು ಲುಲು ಗ್ರೂಪ್ ಇಂಟರ್ನ್ಯಾಷನಲ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಮ್ ಏ ಯೂಸುಫ್ ಆಲಿಯುವರನ್ನು ಭೇಟಿಯಾದರು
    • ಕರ್ನಾಟಕದ ವಾಹನ ಮಾಲೀಕರಿಗೆ ಹೊರ ರಾಜ್ಯದಲ್ಲಿ ಇನ್ಮುಂದೆ ದಂಡ ಕಟ್ಟುವಂತಿಲ್ಲ
    • ಅಮೆರಿಕಾ ಜೊತೆ ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮಾತುಕತೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ
    India

    ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ

    News DeskBy News DeskJanuary 19, 2024Updated:January 19, 2024No Comments1 Min Read1 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಹಿಂದೂಗಳ 500 ವರ್ಷದ ಕನಸು ನೆರವೇರುತ್ತಿದೆ.

    ಐದು ಅಡಿ ಎತ್ತರದ ಬಾಲ ರಾಮನ ವಿಗ್ರಹಕ್ಕೆ ಪ್ರಸ್ತುತ ಮುಖ ಕಾಣದಂತೆ ಹಳದಿ ಬಟ್ಟೆಯನ್ನು ಕಟ್ಟಲಾಗಿದೆ.

    ಬಲರಾಮನ ಮೂರ್ತಿಯನ್ನು ಪೂರ್ಣವಾಗಿ ನೋಡಬೇಕಾದರೆ ಜನವರಿ 22ರ ಪ್ರಾಣ ಪ್ರತಿಷ್ಠೆಯವರೆಗೂ ಕಾಯಬೇಕು. ಆಗ ಮಾತ್ರ ನೋಡಬಹುದು.

    ಸದ್ಯ ವಿಗ್ರಹವನ್ನು ಗರ್ಭ ಗುಡಿಗೆ ಕೊಂಡೊಯ್ಯಲಾಗುತ್ತದೆ. ಆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಈ ಫೋಟೋಗಳನ್ನು ತೆಗೆದರು. ಈ ಬಾಲ ರಾಮನ ಪ್ರತಿಮೆಯನ್ನು ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿಸಿದ್ದಾರೆ.

    ಇವರು ಕರ್ನಾಟಕದ ಮೈಸೂರು ಮೂಲದವರು. ಅರುಣ್‌ ಕುಟುಂಬ ಐದು ತಲೆಮಾರುಗಳಿಂದ ಮೈಸೂರಿನಲ್ಲಿ ವಿಗ್ರಹಗಳನ್ನು ತಯಾರಿಸುತ್ತಿದೆ. ಅದಕ್ಕಾಗಿಯೇ ಅವರು ಬಾಲ ರಾಮನ ಮೂರ್ತಿಗೆ ಜೀವ ತುಂಬಿದರು.

    India
    Share. Facebook Twitter Pinterest LinkedIn Reddit WhatsApp Telegram Email
    Previous Articleಮಹಿಳಾ ಸೀಟಿನಲ್ಲಿ ಕೂತ ಪುರುಷರಿಂದ 34 ಸಾವಿರ ರೂಪಾಯಿ ವಸೂಲಿ
    Next Article ಬಹ್ರೇನ್ 19 ನೇ ಅಲಿಪ್ತ ಚಳವಳಿಯ ಶೃಂಗಸಭೆಯಲ್ಲಿ ಭಾಗವಹಿಸುತ್ತದೆ
    News Desk

    Related Posts

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    April 26, 2026

    ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು

    April 21, 2026

     ಸಂಸದರಿಗೆ ಮೋದಿ ಕೊನೇಕ್ಷಣದ ಮನವಿ

    April 17, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202489 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202483 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202424 Views

    ರಶ್ಮಿಕಾ ಮಂದಣ್ಣ ಬಲಗಾಲಿಗೆ ಗಾಯ

    January 11, 202523 Views
    Don't Miss
    India April 26, 2026

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತವು ಮೊದಲ ಸ್ವದೇಶಿ ಬುಲೆಟ್ ರೈಲು 2027ರ ವೇಳೆಗೆ ಚಾಲನೆಗೆ ಬರುವ ನಿರೀಕ್ಷೆಯಿದೆ. ಬುಲೆಟ್ ರೈಲು ಇದೇ ವರ್ಷದ ಆಗಸ್ಟ್…

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು

    ಬಿಜೆಪಿ ಸೇರಿದ ರಾಘವ್ ಚಡ್ಡಾ

    Most Popular

    ವಿಮಾನ ತಡವಾಗಿ ಹೊರಡಲಿದೆ ಎಂದು ಘೋಷಿಸಿದ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

    January 15, 20240 Views

    ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ

    January 17, 20240 Views

    ಉಡುಪಿಯ ಕಂಟೆಂಟ್ ಕ್ರಿಯೇಟರ್ ಅಶ್ವಿನಿ ಶೆಟ್ಟಿ ನಿಧನ

    July 16, 20240 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.